ಯಡಿಯೂರಪ್ಪ ಆಡಳಿತ ಸಂದರ್ಭದಲ್ಲಿ ದೆಹಲಿಗೆ ತೆರಳುತ್ತಿದ್ದವರ ವಿರೋಧಿಗಳ ವಿರುದ್ಧ ಕೆಂಡಾಕಾರುತ್ತಿದ್ದ ರೇಣುಕಾಚಾರ್ಯ ಈಗ ಸಮರ್ಥಿಸಿಕೊಳ್ಳುತ್ತಿದ್ದಾರೆ. ಮಾಜಿ ಸಚಿವ ಯೋಗೇಶ್ವರ್ ದೆಹಲಿಗೆ ಹೋದ್ರೆ ತಪ್ಪೇನು ಎಂದು ಪ್ರಶ್ನಿಸುತ್ತಿದ್ದಾರೆ.<br /><br />Renuka Acharya is now defending opponents on her way to Delhi during the Yeddyurappa regime. Former minister Yogeshwar is questioning what is wrong with Hodre in Delhi.<br />